ಅರ್ಥ : ಯಾರ ಕೈ ಕಾಲುಗಳೂ ವಿಕೃತವಾಗಿದೆಯೋ
ಉದಾಹರಣೆ :
ಸರ್ಕಸ್ ನಲ್ಲಿ ಅಂಗವಿಕಲರ ಚಾತುರ್ಯವನ್ನು ನೋಡಿ ಸಂತೋಷವಾಯಿತು.
ಸಮಾನಾರ್ಥಕ : ಅಂಗವಿಕಲ
ಇತರ ಭಾಷೆಗಳಿಗೆ ಅನುವಾದ :
वह जिसके हाथ या पैर में विकृति हो।
सरकस में लुंजों का कारनामा देखकर दर्शक हैरान थे।ಅರ್ಥ : ಯಾರ ಕೈ ಕಾಲುಗಳು ವಿಕೃತವಾಗಿದೆಯೋ
ಉದಾಹರಣೆ :
ಈ ಕಾರ್ಯಕ್ರಮದಲ್ಲಿ ಕೇವಲ ಅಂಗವಿಕಲು ಮಾತ್ರ ಭಾಗವಹಿಸಬೇಕು.
ಸಮಾನಾರ್ಥಕ : ಅಂಗವಿಕಲ, ಕೈ ಕಾಲು ಇಲ್ಲದಂತ, ಕೈ ಕಾಲು ಇಲ್ಲದಂತಹ
ಇತರ ಭಾಷೆಗಳಿಗೆ ಅನುವಾದ :
जिसके हाथ या पैर में विकृति हो।
इस प्रयोगिता में केवल लुंज व्यक्ति ही भाग ले सकता है।