ಅರ್ಥ : ಕರ್ಣೋಪಾಂತ ಗ್ರಂಥಿಗಳೂ, ಲಾಲಾಗ್ರಂಥಿಗಳೂ ಊದಿಕಳ್ಳುವ ಒಂದು ಅಂಟು ಜಾಡ್ಯ
ಉದಾಹರಣೆ :
ಗದ್ದಕಟ್ಟು ಬಂದಿರುವ ಕಾರಣ ಇದಕ್ಕೆ ಆರೋಗ್ಯ ಸರಿಯಿಲ್ಲ.
ಸಮಾನಾರ್ಥಕ : ಗದ್ದ ಬಾವು, ಗದ್ದಕಟ್ಟು, ಮಂಗನ ಬಾವು
ಇತರ ಭಾಷೆಗಳಿಗೆ ಅನುವಾದ :
कान के पास होने वाली एक गिल्टी।
गलसुआ होने के कारण उसे बुखार आ रहा है।An acute contagious viral disease characterized by fever and by swelling of the parotid glands.
epidemic parotitis, mumps