ಅರ್ಥ : ದೋಷವುಳ್ಳ ಮಾತುಗಳ ಮೇಲೆ ವಿಚಾರ ಮಾಡುತ್ತಿರುವ ಕ್ರಿಯೆ
ಉದಾಹರಣೆ :
ಕೆಟ್ಟದಾಗಿ ಚಿಂತಿಸುವುದರ ಕಾರಣ ಮನುಷ್ಯನ ಯೋಚನೆಗಳು ನಕಾರಾತ್ಮಕವಾಗಿ ಆಗುವುದು.
ಸಮಾನಾರ್ಥಕ : ಕೆಟ್ಟದಾಗಿ ಯೋಚಿಸು
ಇತರ ಭಾಷೆಗಳಿಗೆ ಅನುವಾದ :
दूषित बातों पर विचार करते रहने की क्रिया।
दुश्चिंतन से मनुष्य की सोच नकारात्मक हो जाती है।