ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಸಂಯೋಜಿಸುವ ಅಥವಾ ಕೂಡಿಸುವಂತಹ
ಉದಾಹರಣೆ : ಕೆಲವು ಸಮಾಸ ಶಬ್ಧಗಳ ಮಧ್ಯದಲ್ಲಿ ಸಂಯೋಜಕ ಚಿಹ್ನೆಗಳಿರುತ್ತವೆ.
ಸಮಾನಾರ್ಥಕ : ಕೂಡಿಸುವ, ಕೂಡಿಸುವಂತ, ಸಂಯೋಜಕ, ಸಂಯೋಜಕವಾದ, ಸಂಯೋಜಕವಾದಂತ, ಸಂಯೋಜಕವಾದಂತಹ
ಇತರ ಭಾಷೆಗಳಿಗೆ ಅನುವಾದ :हिन्दी
जोड़ने या मिलाने वाला।
ಅರ್ಥ : ಯಾವುದನ್ನು ಕೂಡಿಸಲಾಗುವುದೋ
ಉದಾಹರಣೆ : ಎಲ್ಲಾ ಸಂಖ್ಯೆಗಳು ಯಾವುದಾದರೊಂದು ಸಂಖ್ಯೆ ಕೂಡಿಸುವಂತಹ ಸಂಖ್ಯೆಯಾಗಿವೆ.
ಸಮಾನಾರ್ಥಕ : ಕೂಡಿಸುವ, ಕೂಡಿಸುವಂತ
ಇತರ ಭಾಷೆಗಳಿಗೆ ಅನುವಾದ :हिन्दी English
जो जोड़ा जा सके या प्रयुक्त हो सके।
Capable of being added or added to.
ಸ್ಥಾಪನೆ