ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕೂಡಿಡು ಪದದ ಅರ್ಥ ಮತ್ತು ಉದಾಹರಣೆಗಳು.

ಕೂಡಿಡು   ಕ್ರಿಯಾಪದ

ಅರ್ಥ : ಒಂದೆಡೆ ಸೇರಿಸುಕೂಡಿಹಾಕು

ಉದಾಹರಣೆ : ಅವನು ಮನೆ ಕಟ್ಟಲು ಬಹಳ ಕಷ್ಟದಿಂದ ಒಂದೊಂದು ರೂಪಾಯಿನನ್ನೂ ಕೂಡಿಸುತ್ತಿದ್ದಾನೆ

ಸಮಾನಾರ್ಥಕ : ಕೂಡಿಸು, ವೃದ್ಧಿಗೊಳಿಸು, ಸಂಗ್ರಹಿಸು, ಸೇರಿಸು


ಇತರ ಭಾಷೆಗಳಿಗೆ ಅನುವಾದ :

संचित या एकत्रित करना।

वह घर बनाने के लिए बड़ी मेहनत से एक-एक पैसा जोड़ रहा है।
इकट्ठा करना, एकत्र करना, एकत्रित करना, जमा करना, जुटाना, जोड़ना, सँजोना, संग्रह करना, संग्रहना, संचित करना, संजोना

Get or gather together.

I am accumulating evidence for the man's unfaithfulness to his wife.
She is amassing a lot of data for her thesis.
She rolled up a small fortune.
accumulate, amass, collect, compile, hoard, pile up, roll up