ಅರ್ಥ : ರೋಟ್ಟಿಯನ್ನು ಬೇಯಿಸಲು ಮಣ್ಣಿನಿಂದ ಕಟ್ಟಿರುವ ದೊಡ್ಡ ಓಲೆ
ಉದಾಹರಣೆ :
ಅಗ್ಗಿಷ್ಟಕೆಯಲ್ಲಿ ಬೇಯಿಸಿದ ರೊಟ್ಟಿ ತುಂಬಾ ಸ್ವಾದಿಷ್ಟವಾಗಿ ಇರುವುದು.
ಸಮಾನಾರ್ಥಕ : ಅಗ್ಗಿಷ್ಟಕೆ, ಕೆಂಡ
ಇತರ ಭಾಷೆಗಳಿಗೆ ಅನುವಾದ :
A clay oven used in northern India and Pakistan.
tandoor