ಅರ್ಥ : ಜ್ಯೋತಿಷ್ಚಕ್ರದಲ್ಲಿ ಮಣ್ಣಿನ ಕುಂಭವನ್ನಿಡಿದ ಕುಂಬಾರನ ಚಿತ್ರವಿರುವ ಹನ್ನೊಂದನೆ ರಾಶಿ
ಉದಾಹರಣೆ :
ಕುಂಭ ರಾಶಿಯವರಿಗೆ ಈ ವರ್ಷದ ಭವಿಷ್ಯ ಚೆನ್ನಾಗಿಲ್ಲವೆಂದು ಜ್ಯೋತಿಶಿಗಳು ಹೇಳಿದ್ದಾರೆ.
ಸಮಾನಾರ್ಥಕ : ಕುಂಭ ರಾಶಿ, ಕುಂಭರಾಶಿ
ಇತರ ಭಾಷೆಗಳಿಗೆ ಅನುವಾದ :
The eleventh sign of the zodiac. The sun is in this sign from about January 20 to February 18.
aquarius, aquarius the water bearer, water bearerಅರ್ಥ : ಜ್ಯೋತಿಷ್ಯ ಚಕ್ರದಲ್ಲಿ ಮಣ್ಣಿನ ಕುಂಭವನ್ನಿಡಿದ ಕುಂಬಾರನ ಚಿತ್ರವಿರುವಂತಹ ರಾಶಿ
ಉದಾಹರಣೆ :
ಕುಂಭ ರಾಶಿಯವರಿಗೆ ಈ ವರ್ಷದ ಭವಿಷ್ಯ ಚೆನ್ನಾಗಿಲ್ಲವೆಂದು ಜ್ಯೋತಿಷಿಗಳು ಹೇಳಿದ್ದಾರೆ.
ಸಮಾನಾರ್ಥಕ : ಕುಂಭ ರಾಶಿ
ಇತರ ಭಾಷೆಗಳಿಗೆ ಅನುವಾದ :
कोशिका से संबंधित या कोशिका का।
वनस्पति तथा जन्तुओं की कोशिकीय संरचनाएँ भिन्न-भिन्न होती हैँ।