ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಬೇರು ಸಹಿತ ನಾಶಪಡಿಸುವಿಕೆ,
ಉದಾಹರಣೆ : ಬ್ರಷ್ಟಾಚಾರವನ್ನು ಬುಡಸಮೇತವಾಗಿ ಕಿತ್ತೊಗೆಯುವವರೆಗೂ ದೇಶದ ಏಳಿಗೆಯಾಗುವುದಿಲ್ಲ.
ಸಮಾನಾರ್ಥಕ : ಉನ್ಮೂಲನ, ಕೀಳು, ಬೇರ್ಪಡಿಸು
ಇತರ ಭಾಷೆಗಳಿಗೆ ಅನುವಾದ :हिन्दी
जड़ से उखाड़ने या समूल नष्ट करने की क्रिया।
ಅರ್ಥ : ಯಾವುದಾದರು ಹೂತ್ತಿರುವ ಅಥವಾ ಹೂಳಲ್ಪಟ್ಟಿರುವಂತಹ ವಸ್ತುವನ್ನು ಕಿತ್ತೊಗೆಯುವುದು
ಉದಾಹರಣೆ : ಅವನು ಗಿಡವನ್ನು ಕಿತ್ತೊಗೆದನು.
ಸಮಾನಾರ್ಥಕ : ಬೇರು ಸಹಿತ ಕೀಳು
ಇತರ ಭಾಷೆಗಳಿಗೆ ಅನುವಾದ :हिन्दी English
किसी ऐसी वस्तु को खींच या निकालकर अलग करना जिसकी जड़ या नीचे का भाग भूमि के भीतर गढ़ा, जमा या धँसा हो।
Pull up (weeds) by their roots.
ಸ್ಥಾಪನೆ