ಅರ್ಥ : ಕಾರ್ಯಾಲಯದ ಅಥವಾ ಕಾರ್ಯಾಲಕ್ಕೆ ಸಂಬಂಧಿಸಿದ
ಉದಾಹರಣೆ :
ಮಧ್ಯಪ್ರದೇಶದಲ್ಲಿ ಕಾರ್ಯಾಲಯದ ಪತ್ರ-ವ್ಯವಹಾರವನ್ನು ಹಿಂದಿಯಲ್ಲಿ ಮಾಡಲಾಗುತ್ತದೆ.
ಸಮಾನಾರ್ಥಕ : ಕಾರ್ಯಾಲಯಕ್ಕೆ ಸಂಬಂಧದ, ಕಾರ್ಯಾಲಯಕ್ಕೆ ಸಂಬಂಧಿಸಿದಂತ, ಕಾರ್ಯಾಲಯಕ್ಕೆ ಸಂಬಂಧಿಸಿದಂತಹ, ಕಾರ್ಯಾಲಯದ
ಇತರ ಭಾಷೆಗಳಿಗೆ ಅನುವಾದ :
कार्यालय संबंधी या कार्यालय का।
मध्यप्रदेश में कार्यालयीन पत्र-व्यवहार हिन्दी में ही किया जाता है।