ಅರ್ಥ : ಯಾವುದಾದರೂ ಕಾರ್ಯವನ್ನು ಮಾಡುವುದರಿಂದ ದೊರೆಯುವಂತಹ ಅನುಭವ
ಉದಾಹರಣೆ :
ಮೀನಾಳಿಗೆ ಯಾವುದೇ ತರಹದ ಕಾರ್ಯಾನುಭವವಿಲ್ಲ.
ಸಮಾನಾರ್ಥಕ : ಕಾರ್ಯ ಅನುಭವ, ಕಾರ್ಯಾನುಭವ
ಇತರ ಭಾಷೆಗಳಿಗೆ ಅನುವಾದ :
किसी कार्य को करने से मिलने वाला अनुभव।
मीना को किसी भी तरह का कोई कार्यानुभव नहीं है।