ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಔಷಧಿಗಳನ್ನು ನೀರಿನಲ್ಲಿ ಕುದಿಸಿ ಮಾಡಿರುವಂತಹ ರಸಮೂಲಿಕೆಗಳನ್ನು ಬಟ್ಟಿಯಿಳಿಸಿ ತೆಗೆದ ರಸ
ಉದಾಹರಣೆ : ವೈದ್ಯರು ರೋಗಿಗೆ ಪ್ರತಿದಿನ ತುಳಸಿ ಎಲೆಯ ಕಷಾಯವನ್ನು ಕುಡಿಯುವಂತೆ ಹೇಳಿದರು.
ಸಮಾನಾರ್ಥಕ : ಕಾಢೆ, ಗಿಡಮೂಲಿಕೆ ರಸ
ಇತರ ಭಾಷೆಗಳಿಗೆ ಅನುವಾದ :हिन्दी
औषधियों आदि को पानी में उबालकर बनाया हुआ रस।
ಸ್ಥಾಪನೆ