ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕಲಾಬತ್ತು ಪದದ ಅರ್ಥ ಮತ್ತು ಉದಾಹರಣೆಗಳು.

ಕಲಾಬತ್ತು   ನಾಮಪದ

ಅರ್ಥ : ರೇಷ್ಮೆಯ ಎಳೆಗಳಿಂದ ಸುತ್ತಿದಂತಹ ಚಿನ್ನ ಮತ್ತು ಬೆಳ್ಳಿಯ ನೂಲಿನಂದ ಬಟ್ಟೆಯ ಮೇಲೆ ಮಾಡಿರುವಂತಹ ಕಸೂತಿ ಅಥವಾ ಕುಸುರಿನ ಕೆಲಸ

ಉದಾಹರಣೆ : ಸೀರೆಯಲ್ಲಿ ಮಾಡಿರುವಂತಹ ಜರತಾರಿಯ ಕೆಲಸವು ತುಂಬಾ ಸುಂದರವಾಗಿದೆ.

ಸಮಾನಾರ್ಥಕ : ಜರತಾರಿ


ಇತರ ಭಾಷೆಗಳಿಗೆ ಅನುವಾದ :

सोने चाँदी के तार से लपेटा हुआ रेशम का डोरा या फीता जिससे कपड़े पर बेल-बूटे बनाये जाते हैं।

साड़ी पर किया गया कलाबत्तू का काम बहुत ही सुंदर है।
कलाबत्तुन, कलाबत्तू

Gold or silver wire thread.

purl