ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕಲಾತ್ಮಕವಲ್ಲದ ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ಕಲೆಯಿಂದ ಕೂಡಿರದ ಅಥವಾ ಕಲಾ ಸ್ಪರ್ಷವಿಲ್ಲದ

ಉದಾಹರಣೆ : ಕಲಾತ್ಮಕವಲ್ಲದ ನೃತ್ಯವು ನೋಡುಗರಿಗೆ ಅತೃಪ್ತಿಯನ್ನು ಉಂಟುಮಾಡಿತು.

ಸಮಾನಾರ್ಥಕ : ಅಕಲಾತ್ಮಕ


ಇತರ ಭಾಷೆಗಳಿಗೆ ಅನುವಾದ :

कलाहीन होने की अवस्था या भाव।

उसकी कलाहीनता से सब वाक़िफ़ हैं।
अकलात्मकता, कलाहीनता

Ingenuousness by virtue of being free from artful deceit.

artlessness

ಕಲಾತ್ಮಕವಲ್ಲದ   ಗುಣವಾಚಕ

ಅರ್ಥ : ಸೌಂದರ್ಯ ಪ್ರಜ್ಞೆ ಇಲ್ಲದ ಕಲೆ ಅಥವಾ ಸಾಹಿತ್ಯ

ಉದಾಹರಣೆ : ಅವರ ಕಲಾತ್ಮಕವಲ್ಲದ ಮಾತುಗಳಿಂದ ಅವರ ಅಜ್ಞಾನ ಪ್ರಕಟವಾಯಿತು.

ಸಮಾನಾರ್ಥಕ : ಅರಸಿಕ, ಅರಸಿಕನಾದ, ಅರಸಿಕನಾದಂತ, ಅರಸಿಕನಾದಂತಹ, ಕಲಾತ್ಮಕವಲ್ಲದಂತ, ಕಲಾತ್ಮಕವಲ್ಲದಂತಹ, ಕಲಾಭಿರುಚಿಯಿಲ್ಲದ, ಕಲಾಭಿರುಚಿಯಿಲ್ಲದಂತ, ಕಲಾಭಿರುಚಿಯಿಲ್ಲದಂತಹ, ಕಲಾವಂತಿಕೆಯಿಲ್ಲದ, ಕಲಾವಂತಿಕೆಯಿಲ್ಲದಂತ, ಕಲಾವಂತಿಕೆಯಿಲ್ಲದಂತಹ


ಇತರ ಭಾಷೆಗಳಿಗೆ ಅನುವಾದ :

जिसमें कला न हो या जिसमें कला का प्रदर्शन न हुआ हो।

उसकी कलाहीन बातों से उसकी अशिक्षा प्रकट होती है।
अकलात्मक, कलाहीन

Showing lack of art.

An artless translation.
artless