ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕರ್ಮಚಾರಿ-ವೃಂದ ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ಯಾವುದೇ ಸಂಸ್ಥೆಯ ಎಲ್ಲಾ ಕೆಲಸಗಾರರು

ಉದಾಹರಣೆ : ಕರ್ಮಚಾರಿ ವೃಂದದವರು ಎಲ್ಲಾ ಸೇರಿ ಪೂಜೆಯನ್ನು ಏರ್ಪಡಿಸಿದ್ದಾರೆ

ಸಮಾನಾರ್ಥಕ : ಕೆಲಸಗಾರರು, ಸಿಬ್ಬಂದಿ


ಇತರ ಭಾಷೆಗಳಿಗೆ ಅನುವಾದ :

किसी कार्यालय के सभी कर्मचारी।

कर्मचारी-वृन्द ने मिलकर महापूजा का आयोजन किया।
कर्मचारी वृंद, कर्मचारी-वृन्द, स्टाफ़

Personnel who assist their superior in carrying out an assigned task.

The hospital has an excellent nursing staff.
The general relied on his staff to make routine decisions.
staff