ಅರ್ಥ : ಆ ವ್ಯಕ್ತಿಯ ಬಣ್ಣ ಕಪ್ಪು
ಉದಾಹರಣೆ :
ಕೃಷ್ಣ ವರ್ಣದವರಿಗೆ ಮದುವೆ ಮಾಡುವುದು ತುಂಬಾ ಕಷ್ಟದ ಕೆಲಸ.
ಸಮಾನಾರ್ಥಕ : ಕಪ್ಪು ವರ್ಣದ, ಕರಿಯ, ಕರೆಯ, ಕೃಷ್ಣ ವರ್ಣದ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಯಾರೋ ಒಬ್ಬರು ಶ್ವೇತ ಅಥವಾ ಬಿಳಿ ವರ್ಣದವರಲ್ಲವೋ
ಉದಾಹರಣೆ :
ಆಂಗ್ಲರು ಕಪ್ಪು ವರ್ಣದ ಜನರ ಜೊತೆ ತುಂಬಾ ಅನ್ಯಾಯವಾಗಿ ನಡೆದುಕೊಂಡರು.
ಸಮಾನಾರ್ಥಕ : ಕಪ್ಪು ಬಣ್ಣದಂತ, ಕಪ್ಪು ಬಣ್ಣದಂತಹ, ಕಪ್ಪು ವರ್ಣದ, ಕಪ್ಪು ವರ್ಣದಂತ, ಕಪ್ಪು ವರ್ಣದಂತಹ, ಕರಿಯರು
ಇತರ ಭಾಷೆಗಳಿಗೆ ಅನುವಾದ :