ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕಡಿತ ಪದದ ಅರ್ಥ ಮತ್ತು ಉದಾಹರಣೆಗಳು.

ಕಡಿತ   ನಾಮಪದ

ಅರ್ಥ : ನವೆ ಅಥವಾ ಕೆರೆತ ಉಂಟಾಗುವ ಸ್ಥಿತಿ ಅಥವಾ ಭಾವ

ಉದಾಹರಣೆ : ತಾತನಿಗೆ ನವೆ ಹತ್ತಿಕೊಂಡು ಒದ್ದಾಡುತ್ತಿದ್ದಾರೆ.

ಸಮಾನಾರ್ಥಕ : ಕಜ್ಜಿ, ಕೆರತ, ತಿಮಿರ, ತೀಡಿಕೆ, ತುರಕೆ, ತುರಿಕೆ, ತುರಿಸು, ನವೆ


ಇತರ ಭಾಷೆಗಳಿಗೆ ಅನುವಾದ :

चुल या खुजली उठने की अवस्था या भाव।

दाद की खुजलाहट से वह बहुत परेशान है।
खुजलाहट, चुनचुनी, चुल, चुलचुलाहट, चुलचुली

An irritating cutaneous sensation that produces a desire to scratch.

itch, itchiness, itching

ಅರ್ಥ : ಹಾವು, ಕೊಂಡಿ ಚೇಳು ಮುಂತಾದ ವಿಷ ಜಂತುಗಳು ಕಚ್ಚಿದರೆ ಅಥವಾ ಕಡಿದಾಗ ಆಗುವ ಗಾಯ

ಉದಾಹರಣೆ : ಹಾವು ಕಚ್ಚಿದ ಜಾಗ ನೀಲಿಯಾಗುತ್ತಿದೆ.

ಸಮಾನಾರ್ಥಕ : ಕಚ್ಚು ಗಾಯ, ಕಚ್ಚುವುದು, ಕಡಿಯುವಿಕೆ, ಕಡಿಯುವುದು, ದಂಶನ


ಇತರ ಭಾಷೆಗಳಿಗೆ ಅನುವಾದ :

साँप,बिच्छू आदि विषैले जंतुओं के काटने या डंक मारने से होनेवाला घाव।

दंश नीला पड़ गया है।
आदंश, दंश

A painful wound caused by the thrust of an insect's stinger into skin.

bite, insect bite, sting

ಅರ್ಥ : ಕೂದಲು, ಬಟ್ಟೆ ಮೊದಲಾದವುಗಳನ್ನು ಕತ್ತರಿಸುವ ಒಂದು ಸಾಧನ

ಉದಾಹರಣೆ : ಈ ಕತ್ತರಿ ಹರಿತವಾಗಿಲ್ಲ

ಸಮಾನಾರ್ಥಕ : ಕತ್ತರಿ, ಖೋತ


ಇತರ ಭಾಷೆಗಳಿಗೆ ಅನುವಾದ :

बाल,कपड़े आदि कतरने का एक औज़ार।

इस कैंची में धार नहीं है।
कतरनी, कर्तनी, कैंची, पत्रपाली

An edge tool having two crossed pivoting blades.

pair of scissors, scissors

ಅರ್ಥ : ಒಂದು ರೋಗದಿಂದ ಶರೀರದಲ್ಲಿ ತುಂಬಾ ನವೆಯುಂಟಾಗುತ್ತದೆ

ಉದಾಹರಣೆ : ಅವನು ನವೆಯಿಂದ ಪೇಚಾಡುತ್ತಿದ್ದಾನೆಒದ್ದಾಡುತ್ತಿದ್ದಾನೆ

ಸಮಾನಾರ್ಥಕ : ಕಜ್ಜಿ, ಕೆರತ, ತುರಿ, ತುರಿಕೆ, ನವೆ, ಹುರುಕು


ಇತರ ಭಾಷೆಗಳಿಗೆ ಅನುವಾದ :

एक रोग जिसमें शरीर बहुत खुजलाता है।

वह खुजली से परेशान है।
कंडु, खाज, खुजली, पामन्, राका

ಅರ್ಥ : ನವೆ ಅಥವಾ ಕೆರೆತ ಉಂಟಾಗುವ ಸ್ಥಿತಿ ಅಥವಾ ಭಾವು

ಉದಾಹರಣೆ : ನನ್ನ ಕಾಲಿನಲ್ಲಿ ನವೆಯಾಗುತ್ತಿದೆ.

ಸಮಾನಾರ್ಥಕ : ಕೆರತ, ತಿಡಿಕೆ, ತಿಮಿರ, ತೀಟೆ, ತುರಿಕೆ, ತುರಿಸುವಿಕೆ, ತುರುಕೆ, ನವೆ


ಇತರ ಭಾಷೆಗಳಿಗೆ ಅನುವಾದ :

किसी अंग के मले या सहलाए जाने की प्रबल इच्छा।

मेरे पैर में खुजली हो रही है।
खुजली, चुल

An irritating cutaneous sensation that produces a desire to scratch.

itch, itchiness, itching

ಅರ್ಥ : ಯಾವುದೇ ವಸ್ತುಗಳ ಕೊರೆತೆ ಇದ್ದು ಅದನ್ನು ಪೂರ್ಣ ಮಾಡಲು ಅದನ್ನು ಕಳುಹಿಸುವ ಅಥವಾ ನೀಡುವ ಕ್ರಿಯೆ

ಉದಾಹರಣೆ : ಈ ನಗರದಲ್ಲಿ ವಿದ್ಯುತ್ ಕಡಿತ ಈಗ ಕಡಿಮೆಯಾಗಿದೆ.

ಸಮಾನಾರ್ಥಕ : ಪವರ್ ಕಟ್ಟ್


ಇತರ ಭಾಷೆಗಳಿಗೆ ಅನುವಾದ :

किसी वस्तु आदि की कमी को पूरा करने के लिए उसे भेजने या देने की क्रिया।

इस शहर में बिजली की आपूर्ति कम हो गई है।
अपवर्ग, आपूर्ति, पूर्ति, संभरण, सप्लाई, समायोजन

The activity of supplying or providing something.

provision, supply, supplying

ಅರ್ಥ : ಹಲ್ಲಿನಿಂದ ಕಚ್ಚಿದ್ದರಿಂದ ಆದ ಗಾಯ

ಉದಾಹರಣೆ : ಕಚ್ಚಿದ ಜಾಗಕ್ಕೆ ಸಂಜಯ ಮುಲಾಮನ್ನು ಹಚ್ಚುತ್ತಿದ್ದಾನೆ.

ಸಮಾನಾರ್ಥಕ : ಕಚ್ಚು ಗಾಯ, ಕಚ್ಚುವುದು, ಕಡಿಯುವಿಕೆ, ಕಡಿಯುವುದು, ದಂಶನ


ಇತರ ಭಾಷೆಗಳಿಗೆ ಅನುವಾದ :

वह घाव जो दाँत काटने से हुआ हो।

संजय दंश पर मरहम-पट्टी कर रहा है।
दंश

A wound resulting from biting by an animal or a person.

bite