ಅರ್ಥ : ಯಾವುದೇ ಮತ ಧರ್ಮಕ್ಕೆ ಅತೀವವಾಗಿ ಕಟ್ಟುಬಿದ್ದು ಅನ್ಯ ಮತ ಧರ್ಮವನ್ನು ವಿರೋಧಿ ನೆಲೆಯಲ್ಲಿ ನೋಡುವ ಗುಣ
ಉದಾಹರಣೆ :
ಮತಾಂದ ವ್ಯಕ್ತಿಗಳು ಸಮಾಜದಲ್ಲಿ ಕ್ಷೋಭೆಯನ್ನು ಉಂಟುಮಾಡುತ್ತಾರೆ.
ಸಮಾನಾರ್ಥಕ : ಕಟ್ಟಾ ಸಾಂಪ್ರದಾಯವಾದಿ, ಕಟ್ಟಾ ಸಾಂಪ್ರದಾಯವಾದಿಯಾದಂತ, ಕಟ್ಟಾ ಸಾಂಪ್ರದಾಯವಾದಿಯಾದಂತಹ, ಮತಾಂದ, ಮತಾಂದನಾದ, ಮತಾಂದನಾದಂತ, ಮತಾಂದನಾದಂತಹ
ಇತರ ಭಾಷೆಗಳಿಗೆ ಅನುವಾದ :