ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಯಾವುದೇ ಆಟದಲ್ಲಿ ಆಟದ ನಿಯಮಗಳ ಪ್ರಕಾರ ಹೊರ ಬಿದ್ದ ಆಟಗಾರ
ಉದಾಹರಣೆ : ಔಟಾದ ಆಟಗಾರನು ನಿರಾಶನಾಗಿದ್ದಾನೆ.
ಸಮಾನಾರ್ಥಕ : ಹೊರಬಿದ್ದ
ಇತರ ಭಾಷೆಗಳಿಗೆ ಅನುವಾದ :हिन्दी English
* जो स्ट्राइकआउट द्वारा बाहर हो गया हो (खेल में)।
Being put out by a strikeout.
ಅರ್ಥ : ಯಾವುದೇ ಆಟವನ್ನು ಆಡುತ್ತಿರುವ ಸಮಯದಲ್ಲಿ ಯಾವುದೋ ಕಾರಣದಿಂದ ಸಫಲತೆಯನ್ನು ಹೊಂದದ ಕಾರಣ ಆ ಆಟದಿಂದ ಹೊರಗೆ ಹಾಕಲ್ಪಟ್ಟಂತಹ
ಉದಾಹರಣೆ : ಔಟಾದಂತಹ ಆಟಗಾರರು ಹೊರಗೆ ಕುಳಿತ್ತಿದ್ದಾರೆ.
ಸಮಾನಾರ್ಥಕ : ಔಟಾದಂತ, ಔಟಾದಂತಹ
ಇತರ ಭಾಷೆಗಳಿಗೆ ಅನುವಾದ :हिन्दी
किसी खेल को खेलते समय किसी कारण से असफल होने पर उस खेल से बाहर किया हुआ।
ಸ್ಥಾಪನೆ