ಅರ್ಥ : ಯಾರಿಗೂ ಕೆಡುಕು ಬಯಸದಂತಹ ಯಾರ ಮನಸ್ಸನ್ನು ನೋಯಿಸದಂತಹ ವ್ಯಕ್ತಿತ್ವವುಳ್ಳ ವ್ಯಕ್ತಿ
ಉದಾಹರಣೆ :
ಸಜ್ಜನರಲ್ಲಿ ಒಳ್ಳೆಯ ಗುಣಗಳಿರುತ್ತವೆ.
ಸಮಾನಾರ್ಥಕ : ಸಜ್ಜನ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಯಾರು ನ್ಯಾಯವನ್ನು ಮಾಡುತ್ತಾರೋ
ಉದಾಹರಣೆ :
ನ್ಯಾಯಯುತ ವ್ಯಕ್ತಿಯನ್ನು ದೇವರು ಕಾಪಾಡುತ್ತಾನೆ.
ಸಮಾನಾರ್ಥಕ : ಒಳ್ಳೆಯವನಾದ, ಒಳ್ಳೆಯವನಾದಂತ, ಒಳ್ಳೆಯವನಾದಂತಹ, ನ್ಯಾಯ ಕರ್ತ, ನ್ಯಾಯ ಕರ್ತನಾದ, ನ್ಯಾಯ ಕರ್ತನಾದಂತ, ನ್ಯಾಯ ಕರ್ತನಾದಂತಹ, ನ್ಯಾಯ-ಕರ್ತ, ನ್ಯಾಯ-ಕರ್ತನಾದ, ನ್ಯಾಯ-ಕರ್ತನಾದಂತ, ನ್ಯಾಯ-ಕರ್ತನಾದಂತಹ, ನ್ಯಾಯಯುತ, ನ್ಯಾಯಯುತನಾದ, ನ್ಯಾಯಯುತನಾದಂತ, ನ್ಯಾಯಯುತನಾದಂತಹ, ನ್ಯಾಯಿ, ನ್ಯಾಯಿಯಾದ, ನ್ಯಾಯಿಯಾದಂತ, ನ್ಯಾಯಿಯಾದಂತಹ
ಇತರ ಭಾಷೆಗಳಿಗೆ ಅನುವಾದ :
जो न्याय करता हो।
न्याय कर्ता व्यक्ति भगवान का रूप होता है।