ಅರ್ಥ : ನೀರಿನಲ್ಲಿ ಬೆಲ್ಲ ಹಾಕಿ ಕರಗಿದ ನಂತರ ಅದಕ್ಕೆ ಕಾಯಿ ಹಾಕಿ ಹೂರಣ ಮಾಡಿ ನಂತರ ಅದನ್ನು ಮೈದಾ ಹಿಟ್ಟಿನ ಕಣಕದಲ್ಲಿ ಇಟ್ಟು ಲಟ್ಟಿಸಿ ಮಾಡುವ ಒಂದು ತರಹದ ಸಿಹಿ ಖಾದ್ಯ
ಉದಾಹರಣೆ :
ನನಗೆ ಹೋಳಿಗೆ ತಿನ್ನಲು ತುಂಬಾ ಇಷ್ಟ.
ಇತರ ಭಾಷೆಗಳಿಗೆ ಅನುವಾದ :
ಅರ್ಥ : ತೆಂಗಿನ ಕಾಯಿ ಮತ್ತು ಬೆಲ್ಲದಿಂದ ಹೂರಣವನ್ನು ಮಾಡಿದ ಮೈದಾ ಹಿಟ್ಟನ್ನು ಕಲಿಸಿ ಅದರಲ್ಲಿ ಹೂರಣದ ಚಿಕ್ಕ ಉಂಡೆ ಇಟ್ಟು ಅದನ್ನು ಲಟ್ಟಿಸಿ ಮಾಡುವ ಸಿಹಿ ತಿಂಡಿ
ಉದಾಹರಣೆ :
ನನ್ನ ತಾಯಿಯು ನನ್ನಗೆ ಹೋಳಿಗೆಯನ್ನು ತಿನ್ನಲು ಕೊಟ್ಟಲು.
ಇತರ ಭಾಷೆಗಳಿಗೆ ಅನುವಾದ :