ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಒತ್ತೆ ಪದದ ಅರ್ಥ ಮತ್ತು ಉದಾಹರಣೆಗಳು.

ಒತ್ತೆ   ನಾಮಪದ

ಅರ್ಥ : ಯಾವುದಾದರೂ ಸಾಮಾನನ್ನು ಕೊಟ್ಟು ಹಣ ಪಡೆಯುವ ಕ್ರಿಯೆ

ಉದಾಹರಣೆ : ಈ ಬಾರಿ ಗಿರವಿಯ ಸಹಾಯದಿಂದಲೇ ಹಣ ಪಡೆಯಬೇಕಾಗುತ್ತದೆ.

ಸಮಾನಾರ್ಥಕ : ಅಡವು, ಗಿರವಿ, ಭೋಗ್ಯ


ಇತರ ಭಾಷೆಗಳಿಗೆ ಅನುವಾದ :

किसी से कुछ ऋण लेकर उसके बदले कोई चीज़ उसके पास रखने की क्रिया।

इस समय हम बंधक के द्वारा ही कुछ पैसे एकत्रित कर सकते हैं।
आधान, आधि, गिरवी, बंधक, बन्धक, रहन, रेहन

A conditional conveyance of property as security for the repayment of a loan.

mortgage