ಅರ್ಥ : ಇಷ್ಟವಿಲ್ಲದಿದ್ದರೂ ಇಲ್ಲವೇ ಅನಿವಾರ್ಯವಾಗಿ ಒಂದು ಕ್ರಿಯೆ ಇಲ್ಲವೇ ಘಟನೆ ಘಟಿಸುವ ರೀತಿ
ಉದಾಹರಣೆ :
ನನಗೆ ಈ ಕೆಲಸವನ್ನು ಒತ್ತಾಯಪೂರ್ವಕವಾಗಿ ಮಾಡಬೇಕಾಗಿ ಬಂತು.
ಸಮಾನಾರ್ಥಕ : ಅನಿವಾರ್ಯವಾಗಿ, ಇಷ್ಟವಿಲ್ಲದಿದ್ದರೂ, ಕಟ್ಟುಬಿದ್ದು, ಬಾಧ್ಯನಾಗಿ
ಇತರ ಭಾಷೆಗಳಿಗೆ ಅನುವಾದ :