ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಗೋಡೆ, ಮನೆ ಮೊದಲಾದವುಗಳನ್ನು ಹೊಡೆದು ನೆಲಸಮ ಮಾಡುವುದು
ಉದಾಹರಣೆ : ಹೊಸ ಮನೆ ಕಟ್ಟುವುದಕ್ಕಾಗಿ ಸೋಹನನು ಹಳೆ ಮನೆಯನ್ನು ಕೆಡಹುತ್ತಿದ್ದಾನೆ.
ಸಮಾನಾರ್ಥಕ : ಕೆಡಹು, ನೆಲಸಮ ಮಾಡು
ಇತರ ಭಾಷೆಗಳಿಗೆ ಅನುವಾದ :हिन्दी English
दीवार, मकान आदि को तोड़कर गिराना।
Destroy completely.
ಸ್ಥಾಪನೆ