ಅರ್ಥ : ಒಂದು ರಸಭರಿತ ಸಿಹಿಯಾದ ಹಣ್ಣು ಗೋಲಾಕಾರವಾಗಿರುತ್ತದೆ
ಉದಾಹರಣೆ :
ಒಂದು ಬಗೆಯ ಹಣ್ಣಿನ ತೊಗಟೆ ಬಿರುಸಾಗಿರುತ್ತದೆ ಮತ್ತು ಮುಳ್ಳುಗಳಿಂದ ಕೂಡಿರುತ್ತದೆ.
ಸಮಾನಾರ್ಥಕ : ಲೀಚೀ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಸದಾ ಹಸಿರಾಗಿರುವ ಮರ ಅದರ ಹಣ್ಣು ಗೋಲಾಕಾರವಾಗಿ ಸಿಹಿಯಾಗಿರತ್ತದೆ ಮತ್ತು ಅದನ್ನು ತಿನ್ನಲಾಗುತ್ತದೆ
ಉದಾಹರಣೆ :
ಅವನು ಲೀಚಿ ಹಣ್ಣನ್ನು ತಿನ್ನುತ್ತಿದ್ದಾನೆ.
ಸಮಾನಾರ್ಥಕ : ಲೀಚಿ
ಇತರ ಭಾಷೆಗಳಿಗೆ ಅನುವಾದ :
Chinese tree cultivated especially in Philippines and India for its edible fruit. Sometimes placed in genus Nephelium.
lichee, litchi, litchi chinensis, litchi tree, nephelium litchi