ಅರ್ಥ : ಯಾವುದನ್ನು ಎಸೆಯಲಾಗಿದೆಯೋ
ಉದಾಹರಣೆ :
ಎಸೆಯಲಾದಂತಹ ಉಪಗ್ರಹದಿಂದ ಈಗ ಸಂಕೇತ ದೊರೆಯುತ್ತಿದೆ.
ಸಮಾನಾರ್ಥಕ : ಎಸೆದ, ಎಸೆದಂತ, ಎಸೆದಂತಹ, ಎಸೆಯಲಾದ, ಎಸೆಯಲಾದಂತಹ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಎಸೆಯಲಾದ ಅಥವಾ ಆಚೆ ಹಾಕಲಾದಂತಹ
ಉದಾಹರಣೆ :
ಅವನು ಎಸೆಯಲಾದಂತಹ ಊಟವನ್ನು ಎತ್ತಿಕೊಂಡು ಹೋದನು.
ಸಮಾನಾರ್ಥಕ : ಆಚೆ ಹಾಕಿದ, ಆಚೆ ಹಾಕಿದಂತ, ಆಚೆ ಹಾಕಿದಂತಹ, ಎಸೆದ, ಎಸೆಯಲಾದ, ಎಸೆಯಲಾದಂತಹ, ಎಸೆಯಲ್ಪಟ್ಟ, ಎಸೆಯಲ್ಪಟ್ಟಂತ, ಎಸೆಯಲ್ಪಟ್ಟಂತಹ
ಇತರ ಭಾಷೆಗಳಿಗೆ ಅನುವಾದ :