ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಎಳೆತ ಅಥವಾ ಬಿಗಿಯುವುದರ ಅವಸ್ಥೆ
ಉದಾಹರಣೆ : ನನ್ನ ಕಾಲುಗಳಲ್ಲಿ ಎಳೆತ ಕಾಣಿಸಿಕೊಳ್ಳುತ್ತಿದೆ.
ಸಮಾನಾರ್ಥಕ : ಎಳೆಯುವಿಕೆ, ಬಿಗಿಯುವುದು
ಇತರ ಭಾಷೆಗಳಿಗೆ ಅನುವಾದ :हिन्दी English
खिंचने की अवस्था या भाव।
The physical condition of being stretched or strained.
ಅರ್ಥ : ಎಳೆಯುವ ಕ್ರಿಯೆ
ಉದಾಹರಣೆ : ಅತಿಯಾದ ಎಳೆತದಿಂದ ಹಗ್ಗವು ತುಂಡಾಯಿತು.
ಸಮಾನಾರ್ಥಕ : ಕರ್ಷಣ, ತುಯ್ತ, ಬಿಗಿತ, ಸೆಡೆತ
तनने की क्रिया या भाव।
Lack of movement or room for movement.
ಸ್ಥಾಪನೆ