ಅರ್ಥ : ಯಾವುದೇ ಮಿತಿ ಇರದುದು
ಉದಾಹರಣೆ :
ಸ್ವಾಮೀಜಿಗಳು ಭಗವಂತನ ಮಹಿಮೆ ಅಪಾರ ಎಂದರು.
ಸಮಾನಾರ್ಥಕ : ಅಪಾರ, ಅಪಾರವಾದ, ಅಪಾರವಾದಂತ, ಅಪಾರವಾದಂತಹ, ಅಮಿತ, ಅಮಿತವಾದ, ಅಮಿತವಾದಂತ, ಅಮಿತವಾದಂತಹ, ಎಲ್ಲೆಯಿಲ್ಲದ, ಎಲ್ಲೆಯಿಲ್ಲದಂತ, ಮಿತಿಯಿಲ್ಲದ, ಮಿತಿಯಿಲ್ಲದಂತ, ಮಿತಿಯಿಲ್ಲದಂತಹ, ಸೀಮಾ ರಹಿತ, ಸೀಮಾ ರಹಿತವಾದ, ಸೀಮಾ ರಹಿತವಾದಂತ, ಸೀಮಾ ರಹಿತವಾದಂತಹ
ಇತರ ಭಾಷೆಗಳಿಗೆ ಅನುವಾದ :
जिसकी सीमा न हो।
संतजी भगवान की असीम लीला का गुणगान कर रहे हैं।ಅರ್ಥ : ಬಹಳ ಜಾಸ್ತಿ ಅಥವಾ ಲೆಕ್ಕವಿಲ್ಲದಷ್ಟಿರುವುದು
ಉದಾಹರಣೆ :
ಅವನ ಬಳಿ ವಿಪರೀತವಾದ ಹಣವಿದೆಅವನು ಹೆಂಡವನ್ನು ಮಿತಿಮೀರಿ ಕುಡಿದಿದ್ದಾನೆ.
ಸಮಾನಾರ್ಥಕ : ಎಲ್ಲೆಯಿಲ್ಲದ, ಎಲ್ಲೆಯಿಲ್ಲದಂತ, ಮಿತಿಮೀರಿದ, ಮಿತಿಮೀರಿದಂತ, ಮಿತಿಮೀರಿದಂತಹ, ವಿಪರೀತವಾದ, ವಿಪರೀತವಾದಂತ, ವಿಪರೀತವಾದಂತಹ
ಇತರ ಭಾಷೆಗಳಿಗೆ ಅನುವಾದ :
प्रेम के भावों से भरा हुआ।
इस आशिक़ाना मौसम में उनकी ज़ुदाई सही नहीं जाती है।