ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಯಾವುದೇ ಘಟನೆ, ವಸ್ತು ಇಲ್ಲವೇ ವಿಷಯಗಳ ಆಸ್ತಿತ್ವದ ಸ್ಥಳ ಕುರಿತು ವಿಚಾರಿಸಲು ಬಳಸುವ ಕ್ರಿಯಾವಿಶೇಷಣ
ಉದಾಹರಣೆ : ರಾಮು ಎಲ್ಲಿ ಉಳಿದುಕೊಂಡಿದ್ದಾನೆ.
ಇತರ ಭಾಷೆಗಳಿಗೆ ಅನುವಾದ :हिन्दी
किस स्थान पर।
ಅರ್ಥ : ಯಾವುದಾದರೊಂದು ಚಲನೆಯ ದಿಕ್ಕನ್ನು ವಿಚಾರಿಸುವ ಕ್ರಿಯಾವಿಶೇಷಣ
ಉದಾಹರಣೆ : ಅವರು ಎಲ್ಲಿಗೆ ಹೋಗಿದ್ದಾರೆ?
ಸಮಾನಾರ್ಥಕ : ಎಲ್ಲಿಗೆ
किस ओर या किस तरफ़।
ಸ್ಥಾಪನೆ