ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಎರಡು ತಲೆ ಪದದ ಅರ್ಥ ಮತ್ತು ಉದಾಹರಣೆಗಳು.

ಎರಡು ತಲೆ   ಗುಣವಾಚಕ

ಅರ್ಥ : ಯಾವುದೋ ಒಂದರಕ್ಕೆ ಎರಡು ತಲೆವಿರುವುದು

ಉದಾಹರಣೆ : ಮಾಂತ್ರಿಕನು ಎರಡು ತಲೆ ಇರುವ ಹಾವನ್ನು ತೋರಿಸಿದ.


ಇತರ ಭಾಷೆಗಳಿಗೆ ಅನುವಾದ :

जिसके दो मुँह हों।

जादूगर ने लोगों को दोमुँहाँ साँप दिखाया।
दुमुँहाँ, दोमुँहाँ

Having two heads.

bicephalous

ಅರ್ಥ : ಎರಡು ತಲೆಯಿರುವಂತಹ

ಉದಾಹರಣೆ : ಎರಡು ತಲೆಯ ಹಾವು ಎಂದು ಜನರು ಹೇಳುತ್ತಾರೆ ಆದರೆ ವಾಸ್ತವದಲ್ಲಿ ಹಾವಿಗೆ ಎರಡು ತಲೆ ಇರುವುದಿಲ್ಲ.


ಇತರ ಭಾಷೆಗಳಿಗೆ ಅನುವಾದ :

दो मुँह वाला या जिसके दो मुँह हों।

जिसे दोमुँहा साँप कहते हैं उसके वास्तव में दो मुँह नहीं होते हैं।
दुमुँहा, दोमुँहा