ಅರ್ಥ : ಯಾರು ಮಲಗಿ ಎದ್ದಿದ್ದಾರೋ
ಉದಾಹರಣೆ :
ಅರ್ಧ ನಿದ್ದೆಯಿಂದ ಎದ್ದಿರುವ ಮಗುವನ್ನು ಮತ್ತೆ ಮಲಗಿಸುತ್ತಿದ್ದಾಳೆ.
ಸಮಾನಾರ್ಥಕ : ಎಚ್ಚರಗೊಂಡಂತ, ಎಚ್ಚರವಾದ, ಎದ್ದಿರುವಂತ, ಎದ್ದಿರುವಂತಹ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಕುಳಿತ ಆಸನವನ್ನು ಬಿಟ್ಟು ಏಳುತ್ತಿರುವಂತಹ
ಉದಾಹರಣೆ :
ಇಲ್ಲಿ ಎದ್ದಿರುವಂತ ವ್ಯಕ್ತಿಯು ನನ್ನ ಸ್ನೇಹಿತ
ಸಮಾನಾರ್ಥಕ : ಎದು ನಿಂತಿರುವ, ಏಳುತ್ತಿರುವ
ಇತರ ಭಾಷೆಗಳಿಗೆ ಅನುವಾದ :