ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಹಣ ಮುಂತಾದವುಗಳನ್ನು ಅಗತ್ಯಕ್ಕಿಂತ ಹೆಚ್ಚು ಬಳಸದೆ ಉಳಿಸುವುದು
ಉದಾಹರಣೆ : ಇರುವಾಗ ಪೈಸೆ ಪೈಸೆ ಉಳಿತಾಯ ಮಾಡಿದರೆ ಕಷ್ಟದ ಸಂದರ್ಭದಲ್ಲಿ ನೆರವಾಗುತ್ತದೆ.
ಸಮಾನಾರ್ಥಕ : ಕೂಡಿಡುವುದು, ಮಿಗುತಾಯ
ಇತರ ಭಾಷೆಗಳಿಗೆ ಅನುವಾದ :हिन्दी
बचने या बचाने की क्रिया या भाव।
ಸ್ಥಾಪನೆ