ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಇಚ್ಚೆ ಮತ್ತು ಘಟಿಸಿದ ನಡುವೆ ಆಗವ ಆಸಂಬದ್ಧತೆ
ಉದಾಹರಣೆ : ಇಲ್ಲಿನ ವಿಡಂಬನೆ ಹೇಗೆ ಇರುತ್ತದೆ ಅಂದರೆ ನೆನ್ನೆಯ ಶ್ರೀಮಂತ ಇಂದು ಬೀದಿಗೆ ಬಿದ್ದು ಭಿಕ್ಷೆ ಬೇಡುತ್ತಿರುವರು
ಸಮಾನಾರ್ಥಕ : ಅನುಕರಣೆ, ಅಪಕೀರ್ತಿ, ಪರಿಹಾಸ, ವಿಡಂಬನೆ
ಇತರ ಭಾಷೆಗಳಿಗೆ ಅನುವಾದ :हिन्दी English
अपेक्षित और घटित के बीच होने वाली असंगति।
A trope that involves incongruity between what is expected and what occurs.
ಅರ್ಥ : ನಗುವ ಕ್ರಿಯೆ ಅಥವಾ ಭಾವ
ಉದಾಹರಣೆ : ಅವಳ ನಗು ಮೋಹಕವಾಗಿದೆ.
ಸಮಾನಾರ್ಥಕ : ಅಪಹಾಸ್ಯ ನಗೆಚಾಟಿಕೆ, ಗೇಲಿ, ನಗುವಿಕೆ, ನಗೆ, ಪರಿಹಾಸ್ಯ, ವಿನೋದ, ಹಾಸ್ಯ
ಇತರ ಭಾಷೆಗಳಿಗೆ ಅನುವಾದ :हिन्दी
हँसने की क्रिया या भाव।
ಸ್ಥಾಪನೆ