ಅರ್ಥ : ಯಾವುದೋ ಒಂದು ಸಂಸ್ಥೆ ಅಥವಾ ಕಚೇರಿಯ ಉನ್ನತ ಪದವಿ ಅಥವಾ ಹುದ್ದೆ
ಉದಾಹರಣೆ :
ಅವನು ಈ ಕಂಪನಿಯಲ್ಲಿ ದೊಡ್ಡ ಹುದ್ದೆಯನ್ನು ಹೊಂದಿದ್ದಾನೆ.
ಸಮಾನಾರ್ಥಕ : ಉನ್ನತ ಪದವಿ ಉನ್ನತ ಪದವಿ, ಉನ್ನತ ಹುದ್ದೆ, ದೊಡ್ಡ ಪದವಿ, ದೊಡ್ಡ ಹುದ್ದೆ, ದೊಡ್ಡ-ಪದವಿ
ಇತರ ಭಾಷೆಗಳಿಗೆ ಅನುವಾದ :