ಅರ್ಥ : ಉನ್ನತವಾದ ಅಧಿಕಾರವನ್ನು ಅಲಂಕರಿಸಿರುವಾತ
ಉದಾಹರಣೆ :
ಉಚ್ಛ_ಅಧಿಕಾರಿಗಳಲ್ಲಿ ಹೆಚ್ಚಿನವರು ಲಂಚ ಪಡೆದು ಕೆಲಸ ಮಾಡುವವರೇ ಅಧಿಕ.
ಸಮಾನಾರ್ಥಕ : ಉಚ್ಛ ಅಧಿಕಾರಿ
ಇತರ ಭಾಷೆಗಳಿಗೆ ಅನುವಾದ :
उच्च पद पर आसीन अधिकारी।
आयोग द्वारा उच्च पदाधिकारियों की नियुक्ति जारी है।