ಅರ್ಥ : ಯಾವುದೋ ಒಂದು ಅಥವಾ ಯಾರೋ ಒಬ್ಬರಲ್ಲಿ ಉದ್ವೇಗ ಇಲ್ಲದೆ ಇರುವುದು
ಉದಾಹರಣೆ :
ಉದ್ವೇಗವಿಲ್ಲದ ಜೀವನ ಸುಖದಿಂದ ತುಂಬಿ ತುಳುಕುವುದು.
ಸಮಾನಾರ್ಥಕ : ಉದ್ವೇಗವಿಲ್ಲದ, ಟೆನ್ಷನ್ ಫ್ರೀ
ಇತರ ಭಾಷೆಗಳಿಗೆ ಅನುವಾದ :
जिसे या जिसमें तनाव न हो।
तनावमुक्त जीवन सुख से परिपूर्ण होता है।Without strain or anxiety.
Gave the impression of being quite relaxed.