ಅರ್ಥ : ಯಾರೊ ಬೇರೆಯವರಿಂದ ಸಿಕ್ಕ ಪ್ರೇರಣೆ
ಉದಾಹರಣೆ :
ಗುರುಗಳು ರಾಮನು ಓದವಂತೆ ಮಾಡಲು ಪ್ರೇರೇಪಣೆ ನೀಡಿದರು.
ಸಮಾನಾರ್ಥಕ : ಉತ್ತೇಜಿಸು, ಪ್ರಚೋದನೆ, ಪ್ರೇರೇಪಣೆ, ಬೆಂಬಲಿಸು, ಹುರಿದುಂಬಿಸಿದ
ಇತರ ಭಾಷೆಗಳಿಗೆ ಅನುವಾದ :
जिसे दूसरे से प्रेरणा मिली हो।
गुरुजी ने राम को पढ़ने के लिए प्रेरित किया।