ಅರ್ಥ : ಏನನ್ನಾದರೂ ಉತ್ಪಾದಿಸುವ ಕ್ರಿಯೆ
ಉದಾಹರಣೆ :
ಸಾವಯವ ಕೃಷಿಯಿಂದಾಗಿ ರೈತರು ಈ ಬಾರಿ ಬೆಳೆಯಲ್ಲಿ ಹೆಚ್ಚು ಉತ್ಪಾದನೆ ಮಾಡಿದ್ದಾರೆ.
ಇತರ ಭಾಷೆಗಳಿಗೆ ಅನುವಾದ :
The act or process of producing something.
Shakespeare's production of poetry was enormous.ಅರ್ಥ : ಉತ್ಪಾದನೆಗೆ ಸಂಭಂದಿಸಿದ ಕೆಲಸ
ಉದಾಹರಣೆ :
ಭಾತದಲ್ಲಿ ಮೊದಲಿನಿಂದಲ್ಲು ಧನ್ಯ ಉತ್ಪಾದನೆ ಹೆಚ್ಚುತ್ತಾ ಹೋಗಿದೆ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಯಾವುದೋ ಒಂದು ಉತ್ಪಾದನೆ ಮಾಡುವುದು
ಉದಾಹರಣೆ :
ಭಾರತವು ಗೋಧಿ ಉತ್ಪಾದನೆಯಲ್ಲಿ ಎರಡನೇ ಸ್ಥಾನದಲ್ಲಿ ಇದೆ.
ಇತರ ಭಾಷೆಗಳಿಗೆ ಅನುವಾದ :