ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಉತ್ತುಂಗ ಪದದ ಅರ್ಥ ಮತ್ತು ಉದಾಹರಣೆಗಳು.

ಉತ್ತುಂಗ   ನಾಮಪದ

ಅರ್ಥ : ಯಾವುದೋ ಒಂದು ಎತ್ತರದ ಮಟ್ಟಕ್ಕೆ ಬೆಳೆಯುವುದು

ಉದಾಹರಣೆ : ಅಕ್ಬರನ ಕಾಲದಲ್ಲಿ ಮೊಘಲರ ವಂಶ ಉತ್ತುಂಗ ಸ್ಥಿತಿ ತಲುಪಿತು.

ಸಮಾನಾರ್ಥಕ : ಉನ್ನತಿ, ಔನ್ಯತ್ಯ


ಇತರ ಭಾಷೆಗಳಿಗೆ ಅನುವಾದ :

उठने का कार्य या भाव। ऊपर की ओर उठना। ऊँचा होना।

औपनिवेशिक काल के कारण ही अँग्रेजी भाषा का उत्थान हुआ।
उठक, उठान, उठाव, उत्थान

A movement upward.

They cheered the rise of the hot-air balloon.
ascension, ascent, rise, rising

ಉತ್ತುಂಗ   ಗುಣವಾಚಕ

ಅರ್ಥ : ತುಂಬಾ ದೊಡ್ಡದು ಅಥವಾ ವಿಶೇಷವಾಗಿ ಎತ್ತರವಿರುವ ಅಥವಾ ಯಾವುದೋ ಒಂದರ ಎತ್ತರದ ಭಾಗ ವಿಸ್ತಾರವಾಗಿರುವ

ಉದಾಹರಣೆ : ಹಿಮಾಲಯದಲ್ಲಿ ಎವರೆಸ್ಟ್ ಅತಿ ಎತ್ತರವಾದ ಶಿಖರ

ಸಮಾನಾರ್ಥಕ : ಉನ್ನತವಾದ, ಎತ್ತರವಾದ


ಇತರ ಭಾಷೆಗಳಿಗೆ ಅನುವಾದ :

बहुत बड़ा या विशेष ऊँचाई का या जिसका विस्तार ऊपर की ओर अधिक हो।

एवरेस्ट हिमालय का सबसे ऊँचा शिखर है।
उसका ललाट ऊँचा है।
मयंक घुटने तक ऊँचा पैंट पहनता है।
अध्यारूढ़, उच्च, उत्तंग, उत्तङ्ग, उत्तुंग, उन्नत, ऊँचा, ऊंचा, ऊर्द्ध्व, ऊर्ध्व, तुंग, तुङ्ग, प्रांशु, प्रोन्नत, बुलंद, बुलन्द, लंबा, लम्बा