ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಉಂಡೆ ಪದದ ಅರ್ಥ ಮತ್ತು ಉದಾಹರಣೆಗಳು.

ಉಂಡೆ   ನಾಮಪದ

ಅರ್ಥ : ಯಾವುದೋ ಒಂದು ಕೆಲಸಕ್ಕಾಗಿ ಬಟ್ಟೆಯನ್ನು ಹರಿದು ಸಿದ್ದಮಾಡಿರುವ ಉಂಡೆ

ಉದಾಹರಣೆ : ಗೋಡೆಗಳಿಗೆ ಬಣ್ಣ ಬಳೆಯಲು ಬಟ್ಟೆಯ ಉಂಡೆಯನ್ನು ಬಳಸುತ್ತಿದ್ದರು.


ಇತರ ಭಾಷೆಗಳಿಗೆ ಅನುವಾದ :

किसी काम के लिए बनाया गया चीथड़े का गोला।

दीवारों की पुताई गोले से की जाती है।
गोला

ಅರ್ಥ : ಹಸಿಯಾದ ಉಂಡೆ

ಉದಾಹರಣೆ : ಮಣ್ಣಿನ ಗೋಡೆ ಒಂದರ ಮೇಲೆ ಒಂದು ಮಣ್ಣಿನ ಹಸಿಯಾದ ಉಂಡೆಯನ್ನು ಇಟ್ಟು ಮಾಡಲಾಗುತ್ತದೆ.

ಸಮಾನಾರ್ಥಕ : ಗುಂಡು, ಹಸಿ ಪದಾರ್ಥದ ಮುದ್ದೆ


ಇತರ ಭಾಷೆಗಳಿಗೆ ಅನುವಾದ :

गीला पिंड।

मिट्टी की दीवार एक के ऊपर एक मिट्टी की लुगदी चढ़ाकर बनाई जाती है।
धोंदा, धोंधा, लुगदा, लोंदा, लोंदी, लौंदा

Any soft or soggy mass.

He pounded it to a pulp.
mush, pulp

ಅರ್ಥ : ದುಂಡಾಗಿರುವ ಅಥವಾ ವೃತ್ತಾಕಾರದ

ಉದಾಹರಣೆ : ಲಾಡು ಉಂಡೆ ಕಟ್ಟಿರುವುದು ಅಷ್ಟೇನು ಚೆನ್ನಾಗಿಲ್ಲ.

ಸಮಾನಾರ್ಥಕ : ದುಂಡು, ವರ್ತುಲತ, ವೃತ್ತಾಕಾರ


ಇತರ ಭಾಷೆಗಳಿಗೆ ಅನುವಾದ :

गोल होने की अवस्था।

लड्डू की गोलाई अच्छी नहीं है।
गोलपन, गोलाई, गोलापन, वर्तुलता, हलक़ा, हलका, हल्क़ा, हल्का

The property possessed by a line or surface that is curved and not angular.

roundness

ಅರ್ಥ : ದಾರ, ರೇಷ್ಮೆ ಮೊದಲಾದವುಗಳ ಚಿಕ್ಕ ಉಂಡೆ

ಉದಾಹರಣೆ : ಮಗುವಿಗೆ ಸ್ವೆಟರ್ ಹಾಕುವುದಕ್ಕಾಗಿ ಎಷ್ಟು ಉಂಡೆ ಉಲ್ಲನ್ ಬೇಕು.

ಸಮಾನಾರ್ಥಕ : ಕಂಡಿಕೆ


ಇತರ ಭಾಷೆಗಳಿಗೆ ಅನುವಾದ :

सूत, रेशम आदि की गुच्छी।

दीदी ने मेज़पोश पर कढ़ाई करने के लिए आठ लच्छी रेशमी धागे खरीदे।
अंटी, अट्टी, आँटी, आंटी, कुकड़ी, गुच्छी, लच्छी

A coil of rope or wool or yarn.

hank

ಅರ್ಥ : ಗಟ್ಟಿಯಾದ ಚಂಡು ಅಥವಾ ಯಾವುದೇ ಗುಂಡಾಕಾರದ ಪದಾರ್ಥ

ಉದಾಹರಣೆ : ಖಗೋಳ ಶಾಸ್ತ್ರದಲ್ಲಿ ಗುಂಡಿನ ಬಗೆಗೆ ಅಧ್ಯಯನ ಮಾಡುತ್ತಿದ್ದರು

ಸಮಾನಾರ್ಥಕ : ಗುಂಡು, ಚುಕ್ಕಿ, ತಾರೆ, ನಕ್ಷತ್ರ


ಇತರ ಭಾಷೆಗಳಿಗೆ ಅನುವಾದ :

ठोस गोला या कोई गोल पदार्थ।

खगोल शास्त्री खगोलीय पिंडों का अध्ययन कर रहा है।
पिंड, पिण्ड

An individual 3-dimensional object that has mass and that is distinguishable from other objects.

Heavenly body.
body