ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಸೈನಿಕರು ವಿಮಾನದಿಂದ ತುತರ್ುಪರಿಸ್ಥಿತಿಯಲ್ಲಿ ಕೆಳಗಿಳಿಯುವಾಗ ಬಳಸುವಂತ ಕೃತಕವಾದ ಬಹು ದೊಡ್ದದಾದ ಛತ್ರಿ
ಉದಾಹರಣೆ : ವಿಮಾನಗಳಲ್ಲಿ ತುರ್ತು ಸಮಯದಲ್ಲಿ ಕೆಳಗಿಳಿಯಲು ಪ್ಯಾರಶೂಟ್ನ ವ್ಯವಸ್ಥೆ ಮಾಡಿರುತ್ತಾರೆ.
ಸಮಾನಾರ್ಥಕ : ಅವತರಣ ಛತ್ರಿ, ದುಮುಕುಕೊಡೆ, ಪ್ಯಾರಶೂಟ್
ಇತರ ಭಾಷೆಗಳಿಗೆ ಅನುವಾದ :हिन्दी English
एक प्रकार का बहुत बड़ा छाता,जिसके सहारे सैनिक लोग हवाई जहाजों से ज़मीन पर उतरते हैं।
Rescue equipment consisting of a device that fills with air and retards your fall.
ಸ್ಥಾಪನೆ