ಅರ್ಥ : ಇಂದ್ರಿಯಗಳ ಮೂಲಕ ಅನುಭವಕ್ಕೆ ಬರವಂತಹ
ಉದಾಹರಣೆ :
ಕಣ್ಣಿಗೆ ಕಾಣುವುದೆಲ್ಲ ಇಂದ್ರಿಯವೇದ್ಯವಾದಂತವುಗಳಾಗಿವೆ.
ಸಮಾನಾರ್ಥಕ : ಇಂದ್ರಿಯಗಮ್ಯ, ಇಂದ್ರಿಯವೇದ್ಯ
ಇತರ ಭಾಷೆಗಳಿಗೆ ಅನುವಾದ :
जिसका ज्ञान या अनुभव इंद्रियों से हो सके।
दिखाई देनेवाली सभी वस्तुएँ इंद्रियगम्य हैं।Capable of being perceived by the mind or senses.
A perceptible limp.