ಅರ್ಥ : ಯಾರದೋ ಅಧೀನತೆಗೆ ಒಳಗಾಗುವ ಸ್ಥಿತಿ ಅಥವಾ ಭಾವ
ಉದಾಹರಣೆ :
ಅವನು ಎಂತ ಕೋಪಿಷ್ಟ ಅಂದರೆ ಅವನ ಅಧೀನದಲ್ಲಿ ಕೆಲಸ ಮಾಡುವುದು ತುಂಬಾ ಕಷ್ಟ.
ಸಮಾನಾರ್ಥಕ : ಅಧೀನ, ಅಧೀನತೆ, ಅಧೀನತ್ವ, ಅವಲಂಬನ, ಅವಲಂಬನೆ, ಕೈಕೆಳಗಿನ, ಪರತಂತ್ರತೆ, ಪರಭಾರೆ, ಪರವಶ, ಪರವಶತೆ, ಪರಾಧೀನತೆ, ಪರಾವಲಂಬನೆ, ಪರಾವಲಂಬಿ, ಪರಾಶ್ರಯ
ಇತರ ಭಾಷೆಗಳಿಗೆ ಅನುವಾದ :
The state of being subordinate to something.
subordinationಅರ್ಥ : ತನ್ನ ಜೀವನ ನಿರ್ವಹಣೆಗಾಗಿ ಇನ್ನೊಬ್ಬ ವ್ಯಕ್ತಿಯ ಆಶ್ರಯವನ್ನು ಇಚ್ಚಿಸುವಂತಹ
ಉದಾಹರಣೆ :
ಆಶ್ರಯದಾತನ ಸಾವಿನ ಸುದ್ಧಿಯನ್ನು ಕೇಳಿ ಆಶ್ರಿತ ವ್ಯಕ್ತಿಯು ವಿಚಲಿತನಾದನು.
ಸಮಾನಾರ್ಥಕ : ಆಶ್ರಯವನ್ನು ಇಚ್ಚಿಸುವವ, ಆಶ್ರಯಾರ್ಥಿ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಇನ್ನೊಬ್ಬರ ಆಶ್ರಯದಲ್ಲಿ ಅಥವಾ ಅವಲಂಬನೆಯಲ್ಲಿ ಇರುವವ
ಉದಾಹರಣೆ :
ಹಿಂದೆ ದೊಡ್ಡ ರಾಜ್ಯದ ಆಶ್ರಿತ ಪುಟ್ಟ ಪುಟ್ಟ ರಾಜ್ಯಗಳು ಇರುತ್ತಿದ್ದವು.
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಇನ್ನೊಬ್ಬರನ್ನು ಅವಲಂಬಿಸಿ ಬದುಕುವಿಕೆ ಅಥವಾ ತನ್ನ ಬದುಕಿಗೆ ಇನ್ನೊಬ್ಬರ ಆಶ್ರಯವಿರುವಿಕೆ
ಉದಾಹರಣೆ :
ಪರಾವಲಂಬಿ ಜೀವನ ನನಗೆ ಸಾಕಾಗಿ ಹೋಗಿದೆ.
ಸಮಾನಾರ್ಥಕ : ಪರಾವಲಂಬಿ
ಇತರ ಭಾಷೆಗಳಿಗೆ ಅನುವಾದ :