ಅರ್ಥ : ಬಯಸಿದ ದೇವರಿಂದ ಇಲ್ಲವೇ ಬಯಸಿದ ಅಧಿಕಾರ ಸತ್ತೆಯಿಂದ ಇಲ್ಲವೇ ಬಯಸಿದ ತಮಗಿಂತ ದೊಡ್ಡವರೆನಿಸಿಕೊಂಡಂತವರಿಂದ ಸಿಗಲ್ಪಟ್ಟ ಒಳ್ಳೆಯ ನಡವಳಿಕೆ, ನಡೆನುಡಿ ಮತ್ತು ಉಪಕಾರಕ್ಕೆ ಸಂಬಂಧಿಸಿದಂತ
ಉದಾಹರಣೆ :
ಅನುಗ್ರಹಿತ ವ್ಯಕ್ತಿ ಆನಂದದಿಂದ ಹೊರಬಂದನು.
ಸಮಾನಾರ್ಥಕ : ಅನುಗ್ರಹ ಗಳಿಸಿದ, ಅನುಗ್ರಹ ದೊರೆತ, ಅನುಗ್ರಹ ಸಿಕ್ಕ, ಅನುಗ್ರಹಿತ, ಆಶೀರ್ವಾದ ಗಳಿಸಿದ, ಆಶೀರ್ವಾದ ದೊರೆತ, ಆಶೀರ್ವಾದಿತ
ಇತರ ಭಾಷೆಗಳಿಗೆ ಅನುವಾದ :
Owing gratitude or recognition to another for help or favors etc.
indebted