ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಆರ್ದ್ರತೆ ಪದದ ಅರ್ಥ ಮತ್ತು ಉದಾಹರಣೆಗಳು.

ಆರ್ದ್ರತೆ   ನಾಮಪದ

ಅರ್ಥ : ಭೂಮಿ, ಮಾಳಿಗೆ, ಗೋಡೆಗಳ ಆರ್ದ್ರತೆ

ಉದಾಹರಣೆ : ಮಳೆಗಾಲದಲ್ಲಿ ಗೋಡಗಳಲ್ಲಿ ಆರ್ದ್ರತೆಯನ್ನು ನೋಡಬಹುದು.

ಸಮಾನಾರ್ಥಕ : ಹಸಿ


ಇತರ ಭಾಷೆಗಳಿಗೆ ಅನುವಾದ :

भूमि, छत, दीवार आदि की आर्द्रता।

बरसात के दिनों में दीवारों पर सीड़ आ जाती है।
नमी, सीड़, सील

Wetness caused by water.

Drops of wet gleamed on the window.
moisture, wet

ಅರ್ಥ : ಅಧಿಕವಾಗಿ ನೀರು ಸುರಿಯುತ್ತಿರುವ ಕಾರಣ ನದಿ ಅಥವಾ ಕೆರೆಜಲಾಶಯ ಮುಂತಾದವುಗಳಲ್ಲಿ ನೀರು ತನ್ನ ಇಚ್ಛೆ ಅಥವಾ ಸಾಧಾರಣವಾದ ಗಡಿಯನ್ನು ಮೀರಿ ಈಕಡೆ-ಆಕಡೆ ಹರಿಯುವ ಕ್ರಿಯೆ

ಉದಾಹರಣೆ : ಅತ್ಯಧಿಕವಾದ ಮಳೆಯ ಕಾರಣ ಅನೇಕ ನದಿಗಳಲ್ಲಿ ಪ್ರವಾಹ ಹೆಚ್ಚಾಗುತ್ತಾ ಇದೆ

ಸಮಾನಾರ್ಥಕ : ಅಲಗು, ಧಾರೆ, ನದಿಗಳ ಏರುವಿಕೆ, ನೆರೆ, ಪ್ರವಾಹ, ಮಹಾಪೂರ, ವೃದ್ಧಿ, ಹರಿತ, ಹಸಿತನ, ಹುಲುಸು, ಹೆಚ್ಚಳ


ಇತರ ಭಾಷೆಗಳಿಗೆ ಅನುವಾದ :

अधिक पानी बरसने के कारण नदी या तालाब आदि के जल का अपनी नियत या साधारण सीमा से बढ़कर इधर-उधर फैलने की क्रिया।

अत्यधिक वर्षा के कारण अधिकांश नदियों में बाढ़ आ गयी हैं।
अहिला, आहला, जल-प्लावन, प्लव, प्लावन, बाढ़, सैलाब

The rising of a body of water and its overflowing onto normally dry land.

Plains fertilized by annual inundations.
alluvion, deluge, flood, inundation

ಅರ್ಥ : ಹವೆಯ ಕಾರಣದಿಂದ ವಾತಾವರಣದಲ್ಲಾಗುವ ಒದ್ದೆ

ಉದಾಹರಣೆ : ಸಮುದ್ರ ತೀರದಲ್ಲಿ ತೇವ ಜಾಸ್ತಿಯಿರುತ್ತದೆ.

ಸಮಾನಾರ್ಥಕ : ತೇವ, ಥಂಡಿ


ಇತರ ಭಾಷೆಗಳಿಗೆ ಅನುವಾದ :

हवा में होनेवाली भाप की मात्रा।

समुद्री हवा में आर्द्रता ज्यादा होती है।
आर्द्रता, आल, गीलापन, तरी, नमी, सिक्तता, स्नेह

Wetness in the atmosphere.

humidity, humidness

ಅರ್ಥ : ತೇವ ಬರುವ ಅಥವಾ ಆರ್ದ್ರತೆಯ ಕ್ರಿಯೆ ಅಥವಾ ಅವಸ್ಥೆ

ಉದಾಹರಣೆ : ಅತಿಯಾದ ತೇವದಿಂದಾಗಿ ಮಾಳಿಗೆ ಕುಸಿದು ಬಿದ್ದಿತು.

ಸಮಾನಾರ್ಥಕ : ತೇವ


ಇತರ ಭಾಷೆಗಳಿಗೆ ಅನುವಾದ :

सीड़ आने की क्रिया या अवस्था।

सीलन के कारण छत गिर गई।
सीड़न, सीलन

A slight wetness.

damp, dampness, moistness