ಅರ್ಥ : ಮಾವಿನ ಕಾಯಿ ಹುಣಸೆಕಾಯಿ ಮುಂತಾದವುಗಳ ಸ್ವಾದ
ಉದಾಹರಣೆ :
ಹುಳಿಯಿರುವ ಹಣ್ಣುಗಳಲ್ಲಿ ವಿಟಮೀನ್ ಹೇರಳವಾಗಿ ದೊರೆಯುವುದು.
ಸಮಾನಾರ್ಥಕ : ಆಮ್ಲವಿರುವ, ಆಮ್ಲವಿರುವಂತಹ, ಹುಳಿಯಿರುವ, ಹುಳಿಯಿರುವಂತ, ಹುಳಿಯಿರುವಂತಹ
ಇತರ ಭಾಷೆಗಳಿಗೆ ಅನುವಾದ :
One of the four basic taste sensations. Like the taste of vinegar or lemons.
sour