ಅರ್ಥ : ಯಾವುದು ಮೂಲದಲ್ಲಿದೆಯೋ
ಉದಾಹರಣೆ :
ಕವಿತೆಯನ್ನು ಇನ್ನು ಉತ್ತಮಗೊಳಿಸುವುದಕ್ಕಾಗಿ ವ್ಯವಸ್ಥೆಯಲ್ಲಿ ಮೂಲಭೂತವಾದ ಪರಿವರ್ತನೆಯನ್ನು ಮಾಡುವುದು ಅವಶ್ಯಕವಾಗಿದೆ.
ಸಮಾನಾರ್ಥಕ : ಆಮೂಲದ, ಆಮೂಲವಾದ, ಆಮೂಲವಾದಂತ, ಆಮೂಲವಾದಂತಹ, ಮೂಲಭೂತ, ಮೂಲಭೂತದ, ಮೂಲಭೂತವಾದಂತ, ಮೂಲಭೂತವಾದಂತಹ
ಇತರ ಭಾಷೆಗಳಿಗೆ ಅನುವಾದ :