ಅರ್ಥ : ಮಾರಾಟ ಮಾಡಲು ವಿದೇಶದಿಂದ ಸರಕುಗಳನ್ನು ತರಿಸುವುದು
ಉದಾಹರಣೆ :
ಆಮದು ಮಾಡಿಕೊಳ್ಳುವಾಗ ಅಧಿಕಾರಿಗಳು ತುಂಬಾ ತೊಂದರೆಯನ್ನು ನೀಡಿದರು
ಸಮಾನಾರ್ಥಕ : ಆಮದು
ಇತರ ಭಾಷೆಗಳಿಗೆ ಅನುವಾದ :
विदेश से बिक्री के लिए माल मँगाने वाला व्यक्ति।
आयातक को सीमा शुल्क अधिकारियों ने बहुत परेशान किया।Someone whose business involves importing goods from outside (especially from a foreign country).
importerಅರ್ಥ : ಆಮದು ಮಾಡುವವ
ಉದಾಹರಣೆ :
ಚಿನ್ನವನ್ನು ಆಮದು ಮಾಡುತ್ತಿದ್ದ ಧನೀರಾಮನ್ನು ಪೊಲೀಸರು ಹಿಡಿದು ಬಂದಿಸಿದರು.
ಇತರ ಭಾಷೆಗಳಿಗೆ ಅನುವಾದ :