ಅರ್ಥ : ಯಾವುದೋ ಒಂದು ಪ್ರಸಂಗಕ್ಕೆ ಸಂಬಂಧಿಸಿದ
ಉದಾಹರಣೆ :
ಧರ್ಮದ ಚರ್ಚೆಯಲ್ಲಿ ಪ್ರಾಸಂಗಿಕವಾಗಿ ಜಾತಿ ವ್ಯವಸ್ಥೆಯ ಚರ್ಚೆಯಾಯಿತು.
ಸಮಾನಾರ್ಥಕ : ಆ ಸಂದರ್ಭಕ್ಕೆ ಸರಿಯಾಗಿ, ಆನುಷಂಗಿಕ, ಆನುಷಂಗಿಕವಾದ, ಆನುಷಂಗಿಕವಾದಂತಹ, ಪ್ರಾಸಂಗಿಕ, ಪ್ರಾಸಂಗಿಕವಾದ, ಪ್ರಾಸಂಗಿಕವಾದಂತ, ಪ್ರಾಸಂಗಿಕವಾದಂತಹ
ಇತರ ಭಾಷೆಗಳಿಗೆ ಅನುವಾದ :
जो किसी प्रसंग से संबंधित हो।
आज के समय में सांप्रदायिक समानता एक प्रासंगिक विषय बन कर रह गयी है।Having a bearing on or connection with the subject at issue.
The scientist corresponds with colleagues in order to learn about matters relevant to her own research.