ಅರ್ಥ : ಒಂದಾದ ಮೇಲೊಂದರಂತೆ ಕ್ರಮವಾಗಿ ಬರುವುದು
ಉದಾಹರಣೆ :
ಭೂಮಿಯ ಮೇಲೆ ಜೀವಿಗಳು ಕ್ರಮಾನುಗತವಾಗಿ ಜನ್ಮ ತಾಳಿದವು.
ಸಮಾನಾರ್ಥಕ : ಕ್ರಮಾನುಗತ, ನಿರಂತರ, ಸಂತತ
ಇತರ ಭಾಷೆಗಳಿಗೆ ಅನುವಾದ :
जो क्रम से हो या जिसमें क्रम हो।
धरती पर जीवों का क्रमिक विकास हुआ है।In regular succession without gaps.
Serial concerts.