ಅರ್ಥ : ವರಮಾನದ ಮೇಲೆ ಹೇರುವಂತಹ ತೆರಿಗೆ
ಉದಾಹರಣೆ :
ನಾವು ಸತ್ಯನಿಷ್ಠತೆಯಿಂದ ಆದಾಯ ತೆರಿಗೆಯನ್ನು ತುಂಬಭರಿಸ ಬೇಕು.
ಸಮಾನಾರ್ಥಕ : ಆದಾಯ-ತೆರಿಗೆ, ಆದಾಯತೆರಿಗೆ, ಇನ್ಕಮ್ ಟ್ಯಾಕ್ಸ್
ಇತರ ಭಾಷೆಗಳಿಗೆ ಅನುವಾದ :
A personal tax levied on annual income.
income tax